Breaking News

ಸಂಪಾಜೆ : ಅಯೋಧ್ಯೆ ಹೋರಾಟದಲ್ಲಿ ಪಾಲ್ಗೊಂಡ ಕರಸೇವಕರಿಗೆ ಸನ್ಮಾನ

Advt_Headding_Middle
Advt_Headding_Middle

1990 ರಲ್ಲಿ ನಡೆದ ಶ್ರೀರಾಮ ಜನ್ಮಭೂಮಿ ಹೋರಾಟದಲ್ಲಿ ದ.ಕ. ಸಂಪಾಜೆ ಗ್ರಾಮದಿಂದ ಕರಸೇವಕರಾಗಿ ಪಾಲ್ಗೊಂಡ  ಎಸ್.ಪಿ. ಲೋಕನಾಥ್,  ಎಂ.ಎಲ್. ಪೂವಯ್ಯ,  ಕೆ. ಶೀನಪ್ಪ ಕೈಪಡ್ಕ,  ಪಿ.ಹೆಚ್. ವೆಂಕಪ್ಪ ಪೆರುಂಗೋಡಿ,  ಕೆ.ಜಯರಾಮ ಕೊಚ್ಚಿ ಕಡೆಪಾಲ ಇವರುಗಳನ್ನು ಸುಳ್ಯಕೋಡಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ರಾಮಭಕ್ತರ ವತಿಯಿಂದ ಅಯೋಧ್ಯಾ ಶಿಲಾನ್ಯಾಸದ ಬಗ್ಗೆ ವಿಶೇಷ ಪೂಜೆ ಹಾಗೂ ಕರಸೇವಕರಿಗೆ ಗೌರವವನ್ನು ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಅರ್ಚಕರಾದ  ನಾರಾಯಣ ರಾವ್,  ಗುರುರಾಜ್ ಜ್ಯೋತಿಷ್ಯರು,  ಶಂಕರಪ್ರಸಾದ್ ರೈ,  ಜಯಾನಂದ ಸಂಪಾಜೆ,  ನಾಗೇಶ್. ಪಿ. ಆರ್, ಕೆ. ಕುಂಞಿಕಣ್ಣ ಮಣಿಯಾಣಿ,  ಚಂದ್ರಶೇಖರ ಮೇಲಾಂಟ,  ಲೋಕೇಶ್ ಟೈಲರ್, ಪ್ರೇಮಕುಮಾರ್ ಕೀಲಾರುಬೈಲು ಉಪಸ್ಥಿತರಿದ್ದರು.

 

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.