ಪೇರಾಲು : ವೀರ ಕೇಸರಿ ಪೇರಾಲು ಬೈಲು ತಂಡದಿಂದ ಕರಸೇವಕ ಹಂಡನಮನೆ ನಾರಾಯಣ ಗೌಡರಿಗೆ ಗೌರವಾರ್ಪಣೆ

Advt_Headding_Middle
Advt_Headding_Middle


1992 ರ ಅಯೋಧ್ಯ ಶ್ರೀರಾಮ ಜನ್ಮ ಭೂಮಿ ಹೋರಾಟದಲ್ಲಿ ಕರಸೇವಕರಾಗಿ ಭಾಗವಹಿಸಿದ್ದ ಹಂಡನಮನೆ ನಾರಾಯಣ ಗೌಡರವರನ್ನು ರಾಮ ಮಂದಿರ ಭೂಮಿ ಪೂಜೆ ಹಿನ್ನಲೆಯಲ್ಲಿ ಇವರ ಮನೆಗೆ ತೆರಳಿ ವಿರಕೇಸರಿ ಪೇರಾಲು ಬೈಲು ತಂಡದಿಂದ ಶಾಲು ಹೊದಿಸಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ವೀರಕೇಸರಿ ಪೇರಾಲು ಬೈಲು ತಂಡದ ಸದಸ್ಯರು ಹಾಗೂ ಮನೆಯವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.