ಮೊರಂಗಲ್ಲು ಸಮುದಾಯದ ಭವನ ರಸ್ತೆ ಕೆಸರುಮಯ

Advt_Headding_Middle
Advt_Headding_Middle

ಆಲೆಟ್ಟಿ ಗ್ರಾಮದ ಮೊರಂಗಲ್ಲು ಪರಿಶಿಷ್ಟ ಜಾತಿ ಕಾಲನಿಗೆ ಮತ್ತು ಸಮುದಾಯ ಭವನಕ್ಕೆ ಸಂಚರಿಸುವ ರಸ್ತೆ ಕೆಸರುಮಯವಾಗಿದ್ದು ವಾಹನ ಸಂಚರಿಸಲು ತ್ರಾಸದಾಯಕವಾಗಿದೆ.

ಈ ಪ್ರದೇಶದಲ್ಲಿ ಕೆಂಪು ಕಲ್ಲಿನ ಕೋರೆ ಇರುವುದರಿಂದ ಕಲ್ಲು ಸಾಗಾಟದ ಟಿಪ್ಪರ್ ಸಂಚರಿಸಿದ ಪರಿಣಾಮ ಕೆಸರುಮಯಗೊಂಡಿದೆ ಎಂದು ಈ ಭಾಗದ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.