ಕೊಡಗು ಸಂಪಾಜೆಯ ಗ್ರಾ.ಪಂ.ನಿಂದ ಜನರೇಟರ್ ಕಳವು

Advt_Headding_Middle
Advt_Headding_Middle


ಸಂಪಾಜೆ ಗ್ರಾ.ಪಂ. ಕಚೇರಿಯ ಹಿಂಭಾಗದಲ್ಲಿ ಅಳವಡಿಸಿದ್ದ ಜನರೇಟರ್‌ನ್ನು ಕಳುವುಗೈದ ಘಟನೆ ವರಿಯಾಗಿದೆ.


ಇಂದು ಬೆಳಿಗ್ಗೆ ಪಂಚಾಯತ್ ಸಿಬ್ಬಂದಿ ಕರೆಂಟ್ ಇಲ್ಲದ ಕಾರಣ ಜನರೇಟರ್ ಸ್ಟಾರ್ಟ್ ಮಾಡಲು ಹೋಗಿ ನೋಡಿದಾಗ ಬೀಗ ಮುರಿದು ಜನರೇಟರನ್ನು ಕದ್ದೊಯ್ದಿರುವುದು ಗಮನಕ್ಕೆ ಬಂತು. ಈ ಬಗ್ಗೆ ಮಡಿಕೇರಿ ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.