Breaking News

ಕೋಲ್ಚಾರು:ಅಯೋಧ್ಯೆಯಲ್ಲಿ ಕರಸೇವೆಯಲ್ಲಿ ಪಾಲ್ಗೊಂಡ ಮೂವರಿಗೆ ಗೌರವ ಸನ್ಮಾನ

Advt_Headding_Middle
Advt_Headding_Middle

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಶಿಲಾನ್ಯಾಸ ಭೂಮಿ ಪೂಜೆ ಪ್ರಯುಕ್ತ ಕೋಲ್ಚಾರು ವಿಶ್ವ ಹಿಂದೂ ಪರಿಷತ್ ಘಟಕದ ವತಿಯಿಂದ ಅ.5 ರಂದು ಕೋಲ್ಚಾರು ವಿ.ಹೆಚ್. ಪಿ. ಶಾರದಾಂಬಾ ಸಭಾಭವನದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು. 1992 ರಲ್ಲಿ ಅಯೋಧ್ಯೆಯಲ್ಲಿ ನಡೆದ ಕರವೇವೆಯಲ್ಲಿ ಭಾಗಿಯಾದ ಕೋಲ್ಚಾರು ಭಾಗದ ಹಿರಿಯರಾದ ಸುಭಾಶ್ಚಂದ್ರ ಪಾತಿಕಲ್ಲು, ವಿಶ್ವನಾಥ ಗೌಡ ಕೊಯಿಂಗಾಜೆ, ನೀಲಕಂಠ ಕೊಲ್ಲರಮೂಲೆ ಯವರನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಘಟಕದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.