ಪೇರಡ್ಕ -ಗೂನಡ್ಕದ ಮಧ್ಯೆಯ ಮುಳುಗು ಸೇತುವೆ ಮುಳುಗಡೆ

Advt_Headding_Middle
Advt_Headding_Middle


ಸುಳ್ಯ ತಾಲೂಕಿನಾದ್ಯಂತ ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಧಾರಕಾರ ಮಳೆಗೆ ಪೇರಡ್ಕ ಗೂನಡ್ಕದ ಮಧ್ಯೆ ಸಿಗುವ ತೋಡು ಒಂದರ ಮುಳುಗು ಸೇತುವೆ ಮುಳುಗಡೆಯಾಗಿದೆ. ಈ ಕಾರಣದಿಂದ ದರ್ಕಾಸ್ ರಸ್ತೆಯ ಮೂಲಕ ಪೇರಡ್ಕಕೆ ಸಂಪರ್ಕ ಕಡಿತಗೊಂಡಿದೆ. ಇದರಿಂದ ಪೇರಡ್ಕ ಭಾಗದ ಜನರಿಗೆ ಸಂಪರ್ಕಕ್ಕೆ ಸಮಸ್ಯೆ ಎದುರಾಗಿದೆ . ವಾಹನದಲ್ಲಿ ಸಂಚರಿಸಬೇಕಾದರೆ ಅಡ್ಯಡ್ಕ ತೊಡಿಕಾನ ರಸ್ತೆಯ ಮೂಲಕ ಸುತ್ತುಬಳಸಿಕೊಂಡು ಸಂಚರಿಸಬೇಕಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.