Breaking News

ಕುಕ್ಕಂದೂರು: ಭಾರೀ ಮಳೆಗೆ ಬರೆ ಜರಿದು ಅಪಾರ ಹಾನಿ

Advt_Headding_Middle
Advt_Headding_Middle

ಜಾಲ್ಸೂರು ಗ್ರಾಮದ ಕುಕ್ಕಂದೂರು ಶ್ರೀ ಕಿನ್ನಿಮಾಣಿ-ಪೂಮಾಣಿ ದೈವಸ್ಥಾನದ ಹಿಂಬದಿಯಲ್ಲಿರುವ ಜಯಂತಿ ಎಂಬವರ ಮನೆಯ ಹಿಂದೆ ಆ.7ರಂದು ರಾತ್ರಿ ಸುರಿದ ಭಾರೀ ಮಳೆಗೆ ಬರೆ ಜರಿದು ಮನೆಯ ಹಿಂಬದಿಯಲ್ಲಿದ್ದ ಕೊಟ್ಟಿಗೆ ಹಾನಿ ಸಂಭವಿಸಿದೆ.

ಇದರ ಪಕ್ಕದಲ್ಲೇ ಇರುವ ಮನೆಗೂ ಭಾಗಶ: ಹಾನಿಯಾಗಿದ್ದು, ಕೊಟ್ಟಿಗೆಯಲ್ಲಿದ್ದ ಸುಮಾರು ನೂರೈವತ್ತಕ್ಕೂ ಹೆಚ್ಚು ತೆಂಗಿನಕಾಯಿ, ಅಡುಗೆ ಪಾತ್ರೆಗಳು, ಹಾಗೂ ಪಕ್ಕಾಸಿಗೆ ಹಾನಿ ಸಂಭವಿಸಿದ್ದು, ಸುಮಾರು 75 ಸಾವಿರ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.