Breaking News

ಮಡಪ್ಪಾಡಿ : ಭಜನಾ‌ ಕಾರ್ಯಕ್ರಮ

Advt_Headding_Middle
Advt_Headding_Middle

ಆಯೋಧ್ಯೆಯಲ್ಲಿ ನಡೆದ ರಾಮ ಮಂದಿರದ ಭೂಮಿ ಪೂಜೆಯ ಪ್ರಯುಕ್ತ ಮಡಪ್ಪಾಡಿಯ ಶ್ರೀರಾಮ ಭಜನಾ ಮಂಡಳಿಯ ವತಿಯಿಂದ ಮಡಪ್ಪಾಡಿ ಯುವಕ‌ ಮಂಡಲದ ಸಭಾಭವನದಲ್ಲಿ ಭಜನಾ‌ ಕಾರ್ಯಕ್ರಮ ನಡೆಸಲಾಯಿತು. ಭಜನಾ ಮಂಡಳಿ ಅಧ್ಯಕ್ಷ ಸಚಿನ್‌ ಬಳ್ಳಡ್ಕ ಹಾಗೂ ಸದಸ್ಯರು, ಊರವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.