Breaking News

ಸಂಪಾಜೆಯಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದರೆ ನೆರವಿಗೆ ಸಿದ್ಧರಾಗಿರುವ ಯುವಕರು

Advt_Headding_Middle
Advt_Headding_Middle

ಸಂಪಾಜೆ ಗ್ರಾಮದಲ್ಲಿ ಪ್ರಾಕೃತಿಕ ವಿಕೋಪ ಸಂದರ್ಭ ಪರಿಹಾರದ ಕೆಲಸ ಮಾಡಲು ತುರ್ತು ಸೇವೆಗೆ ಈ ಕೆಳಗೆ ತಿಳಿಸಿದ ಸೇವಾ ಮನೋಭಾವದ ಯುವಕರು ಲಭ್ಯ ಇರುತ್ತಾರೆ.
ಪ್ರಶಾಂತ್ ವಿ.ವಿ.9448012232, ಹನೀಫ್ ಎಸ್.ಕೆ.9845798721, ರವಿ. ಮಾಮ ಆಟೋ 9448548629, ಅಬೂಸಾಲಿ 9008967521, ಬಾಲಚಂದ್ರ ದರ್ಕಸ್ತು 944942484, ಹ್ಯಾರಿಸ್ ಝಮ್ ಝಮ್. 9731031270, ಇರ್ಷಾದ್ ಪೇರಡ್ಕ 9483508086, ಸಮೀರ್ ತಾಜ್ 9591552512 ಹಮೀದ್.ಜಿ. ಕೆ.9900902132, ವರ್ಷಾ ರೈ ಬಾಲಂಬಿ 9945484222. ಸೇವಾ ಮನೋಭಾವದಿಂದ ಆಸಕ್ತಿ ಇರುವ ಯುವಕರು ಈ ತಂಡಕ್ಕೆ ಸೇರುವವರಿದ್ದರೆ ಈ ನಂಬರ್‌ಗಳಲ್ಲಿ ಯಾವುದನ್ನಾದರೂ ಸಂಪರ್ಕಿಸಿ ಸೇರಿಕೊಳ್ಳಬಹುದೆಂದು ಯುವಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.