ಅಂಜಿಕ್ಕಾರ್ ಕುಕ್ಕುಂಬಳ ಸೇತುವೆ ಮುಳುಗಡೆ

Advt_Headding_Middle
Advt_Headding_Middle

ಆಲೆಟ್ಟಿ ಗ್ರಾಮದ ಪೆರಾಜೆ ಅಂಜಿಕ್ಕಾರ್ ಕುಕ್ಕುಂಬಳ ರಸ್ತೆಯ ಅಂಜಿಕ್ಕಾರ್‌ ಎಂಬಲ್ಲಿರುವ ಸೇತುವೆ ಮುಳುಗಡೆಯಾಗಿದೆ. ಕೆಲವು ದಿನಗಳಿಂದ ಸುರಿಯುತ್ತಿರುವ ಕುಂಭ ದ್ರೋಣ ಮಳೆಯಿಂದಾಗಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾದ ಪರಿಣಾಮ ಸೇತುವೆ ಮುಳುಗಡೆಯಾಗಿದೆ. ಈ ಸೇತುವೆಗೆ ತಡೆ ಬೇಲಿ ಇಲ್ಲದ ಕಾರಣ ಈ ಭಾಗದ ಜನತೆ ಅಪಾಯವನ್ನು ಎದುರಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.