Breaking News

ಹಕ್ಕಿ ಎಳನೀರು ಕುಡಿಯುವ ವೀಡಿಯೋ ವೈರಲ್

Advt_Headding_Middle
Advt_Headding_Middle


ಹಕ್ಕಿಯೊಂದು ಎಳನೀರು ಕುಡಿಯುವ ವೀಡಿಯೋವೊಂದು ಸಾಮಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಹಕ್ಕಿ ತೆಂಗಿನ ಮರದಲ್ಲಿ ಬೊಂಡವನ್ನು ಎಳೆದು ತನ್ನ ಕೊಕ್ಕಿನಿಂದ ಎಳನೀರು ಕುಡಿಯುತ್ತದೆ. ಮನುಷ್ಯರು ಯಾವ ರೀತಿಯಾಗಿ ಎಳನೀರು ಕುಡಿಯುತ್ತಾರೋ ಅದೇ ರೀತಿ ಈ ಹಕ್ಕಿಯುಊ ಕುಡಿಯುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.