ಆಲೆಟ್ಟಿ: ಕೂರ್ನಡ್ಕ ಕಮ್ಮಾಡಿ ಸೇತುವೆ ಮುಳುಗಡೆ

Advt_Headding_Middle
Advt_Headding_Middle
Advt_Headding_Middle
Advt_Headding_Middle

ಆಲೆಟ್ಟಿ ಗ್ರಾಮದ ಕೂರ್ನಡ್ಕ ಹಾಗೂ ಕಾಸರಗೋಡು ಜಿಲ್ಲೆಯ ವೆಳ್ಳರಿಕುಂಡು ತಾಲೂಕಿನ ಪನತ್ತಡಿ ಗ್ರಾಮದ ಕಮ್ಮಾಡಿಯ ಸಂಪರ್ಕ ಸೇತುವೆಯು ಇತ್ತೀಚೆಗೆ ಸುರಿದ ಧಾರಕಾರ ಮಳೆಯಿಂದಾಗಿ ಮುಳುಗಡೆಯಾಗಿದೆ.


ಕಳೆದ 3 ದಿನದಿಂದ
ರಸ್ತೆ ಸಂಪರ್ಕ ಕಡಿತವಾಗಿ
ಸುಳ್ಯಕ್ಕೆ ಬರಬೇಕಾದರೆ ಈ ರಸ್ತೆಯಾಗಿ ಪೆರಾಜೆಯನ್ನು ಸಂಪರ್ಕಿಸುವ ರಸ್ತೆಯಾಗಿರುವುದರಿಂದ
ಕಮ್ಮಾಡಿಯ 250 ಮನೆ 1,500 ಎಕ್ರೆ ಭೂ ಪ್ರದೇಶದ ನಿವಾಸಿಗರಿಗೆ ಉದ್ಯೋಗ, ಆಹಾರ, ವಾಣಿಜ್ಯ ಬೆಳೆ ಮಾರುಕಟ್ಟೆ, ವಿಧ್ಯಾಭ್ಯಾಸ, ಆಸ್ಪತ್ರೆ ಎಲ್ಲದಕ್ಕೂ ಸುಳ್ಯ ನಗರವನ್ನು ಅವಲಂಬಿಸಿರುವುದರಿಂದ ಸಮಸ್ಯೆಯಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.