ಸುಂದರಿ ರೈ ಮಿತ್ತೂರು ನಿಧನ

Advt_Headding_Middle
Advt_Headding_Middle

 


ಉಬರಡ್ಕ ಗ್ರಾಮದ ಮಿತ್ತೂರು ಮನೆ ಮಾಧವ ರೈಯವರ ಧರ್ಮಪತ್ನಿ ಶ್ರೀಮತಿ ಸುಂದರಿ ರೈಯವರು ಆ. ೮ರಂದು ರಾತ್ರಿ ಹೃದಯಾಘಾತದಿಂದ ನಿಧನರಾದರು. ಅವರಿಗೆ ೭೨ ವರ್ಷ ವಯಸ್ಸಾಗಿತ್ತು.
ಮೃತರು ಪತಿ, ಮಕ್ಕಳಾದ ಶ್ರೀಮತಿ ಸರೋಜಿನಿ ಶಿವಾನಂದ ರೈ, ಶ್ರೀಮತಿ ಉದಯಕುಮಾರಿ ಮೋಹನದಾಸ ರೈ,, ಯತೀಶ್ ರೈ, ಅಶೋಕ್ ರೈಯವರನ್ನು, ಅಳಿಯಂದಿರು, ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.