ಶ್ರೀಧರ ರೈ ಅಲೇಕಿ ನಿಧನ

Advt_Headding_Middle
Advt_Headding_Middle


ಬಾಳಿಲ ಗ್ರಾಮದ ಅಲೇಕಿ ಶ್ರೀಧರ ರೈಯವರು ಅಸೌಖ್ಯದಿಂದ ಆ. 5 ರಂದು ನಿಧನರಾದರು. ಇವರಿಗೆ 66 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಯಶೋಧ, ಮಕ್ಕಳು, ಸಹೋದರರಾದ ರಮಾನಾಥ ರೈ, ರತ್ನಾಕರ ರೈ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.