ಬ್ಲೆಸ್ಡ್ ಕುರಿಯಕೋಸ್ ಗುತ್ತಿಗಾರು ಶಾಲೆಗೆ ಶೇ. 96 ಫಲಿತಾಂಶ

Advt_Headding_Middle
Advt_Headding_Middle

 

ಗುತ್ತಿಗಾರು ಬ್ಲೆಸ್ಡ್ ಕುರಿಯಕೋಸ್ 2019-20ನೇ ಸಾಲಿನ ಎಸ್.ಎಸ್.ಎಲ್.ಪರೀಕ್ಷೆಯಲ್ಲಿ 96% ಫಲಿತಾಂಶ ದಾಖಲಿಸಿದೆ. ಒಟ್ಟು 23 ವಿದ್ಯಾರ್ಥಿ ಗಳು ಪರೀಕ್ಷೆಗೆ ಹಾಜರಾಗಿದ್ದು, 22 ವಿದ್ಯಾರ್ಥಿಗಳು ಗಳು ತೇರ್ಗಡೆ ಯಾಗಿದ್ದಾರೆ. 16 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.