ಎಡಮಂಗಲ ಸರಕಾರಿ ಪ್ರೌಢ ಶಾಲೆ ಶೇ. 73.91 ಫಲಿತಾಂಶ

Advt_Headding_Middle
Advt_Headding_Middle

ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಎಡಮಂಗಲ ಸರಕಾರಿ ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಹಾಜರಾದ 10 ವಿದ್ಯಾರ್ಥಿಗಳಲ್ಲಿ 6 ಮಂದಿ ಮತ್ತು 13 ವಿದ್ಯಾರ್ಥಿನಿಯರಲ್ಲಿ 11 ಮಂದಿ ತೇರ್ಗಡೆಹೊಂದಿ ಒಟ್ಟಾರೆ ಶೇ. 73.91 ಫಲಿತಾಂಶ ದಾಖಲಾಗಿದೆ. ಶ್ರೇಯಸ್ ಎಂ. 560, ಪ್ರಸನ್ನ ಸುಬ್ರಹ್ಮಣ್ಯ ಕೆ. 559 ಮತ್ತು ಆಕಾಂಶ 539 ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.