Breaking News

ಗೂನಡ್ಕ ತೆಕ್ಕಿಲ್ ಪ್ರೌಢಶಾಲೆ : ಶೇ. 75  ಫಲಿತಾಂಶ

Advt_Headding_Middle
Advt_Headding_Middle

 

ಈ ಬಾರಿಯ ಫಲಿತಾಂಶದಲ್ಲಿ ಗೂನಡ್ಕ ತೆಕ್ಕಿಲ್ ಪ್ರೌಢಶಾಲೆಗೆ ಶೇ. 75  ಫಲಿತಾಂಶ ಬಂದಿದ್ದು, ಒಟ್ಟು 24  ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 18 ಮಂದಿ ಉತ್ತೀರ್ಣರಾಗಿದ್ದಾರೆ. 1 ಡಿಸ್ಟಿಂಕ್ಷನ್, ಸಮ್ಮಸ್ ಗೂನಡ್ಕ, 16  ಮಂದಿ ಪ್ರಥಮ ದರ್ಜೆಯಲ್ಲಿ, ಇಬ್ಬರು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.