ಕಲ್ಲುಗುಂಡಿ ಪ್ರೌಢಶಾಲೆ : ಶೇ. 50 ಫಲಿತಾಂಶ Posted by suddi channel Date: August 10, 2020 in: ಪ್ರಚಲಿತ, ವಿಶೇಷ ಸುದ್ದಿ, ಸಾಮಾನ್ಯ Leave a comment 119 Views ಈ ಬಾರಿಯ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಕಲ್ಲುಗುಂಡಿ ಪ್ರೌಢಶಾಲೆಗೆ ಶೇ. 50 ಫಲಿತಾಂಶ ಬಂದಿದ್ದು, ಒಟ್ಟು 28 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 14 ಮಂದಿ ಉತ್ತೀರ್ಣರಾಗಿದ್ದಾರೆ.