ಎಸ್.ಎಸ್.ಎಲ್.ಸಿ. ಫಲಿತಾಂಶ : ಚೊಕ್ಕಾಡಿ ಭಗವಾನ್ ಶ್ರೀ ಸತ್ಯ ಸಾಯಿ ವಿದ್ಯಾಕೇಂದ್ರ ಪ್ರೌಢ ಶಾಲೆ ಶೇ.100%

Advt_Headding_Middle
Advt_Headding_Middle
Advt_Headding_Middle
Advt_Headding_Middle

 

2019-20 ನೇ ಸಾಲಿನ ಎಸ್.ಎಸ್.ಎಲ್. ಸಿ ಪರೀಕ್ಷೆ ಯಲ್ಲಿ ಚೊಕ್ಕಾಡಿ ಭಗವಾನ್ ಶ್ರೀ ಸತ್ಯ ಸಾಯಿ ವಿದ್ಯಾ ಕೇಂದ್ರ ಪ್ರೌಢ ಶಾಲೆ ಶೇ 100% ಫಲಿತಾಂಶ ದಾಖಲಿಸಿಕೊಂಡಿದೆ.

ಪರೀಕ್ಷೆ ಗೆ 92 ವಿದ್ಯಾರ್ಥಿಗಳು ಹಾಜರಾಗಿದ್ದರು. ಸಂಸ್ಥೆ ಶೇ.100% ಫಲಿತಾಂಶ ದಾಖಲಾಗಿದೆ.
ಡಿಸ್ಟಿಂಕ್ಷನ್ ನಲ್ಲಿ 39 ಪ್ರಥಮ ದರ್ಜೆ 51, ದ್ವಿತೀಯ ದರ್ಜೆಯ ಲ್ಲಿ 2 ಮಂದಿ ಪಾಸಾಗಿದ್ದಾರೆ.

ಅಂಜಲಿ ಎಸ್. ರೂಗಿ (610), ಮಯೂರ್ ಜಿ.ಕೆ (609), ಕೋಮಲ್ ಜೆ. (606), ಚೇತನ್ ಎಸ್. ಕೆ (606), ವಾಸುದೇವ ಡಿ.ಎಂ.(604) ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.