ನಿಂತಿಕಲ್ಲುನಲ್ಲಿ ವಿದ್ಯುತ್ ಅವಘಡ ಬೈಕ್ ಸವಾರ ಸಜೀವ ದಹನ

Advt_Headding_Middle
Advt_Headding_Middle

ರಸ್ತೆಯಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು ಆ ರಸ್ತೆಯಾಗಿ ಹೋದ ಬೈಕ್ ಸವಾರನಿಗೆ ತಂತಿ ತಾಗಿ ವಿದ್ಯುತ್ ಪ್ರವಹಿಸಿ ಬೈಕ್ ಸವಾರ ಸಜೀವ ದಹನಗೊಂಡ ಘಟನೆ ನಿಂತಿಕಲ್ಲು ಬಳಿಯ ಕಲ್ಲೇರಿ ಗುಳಿಗನ ಕಟ್ಟೆ ಬಳಿ ಇಂದು ಮುಂಜಾನೆ ನಡೆದಿದೆ.

ಘಟನೆ ಸುಮಾರು 5.44 ರ ಹೊತ್ತಿಗೆ ನಡೆದಿರಬಹುದೆಂದು ಊಹಿಸಲಾಗಿದೆ. ಚಾಲಕ ಮತ್ತು ವಾಹನ ಎರಡೂ ಬೆಂಕಿಹಾಹುತಿಯಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.