Breaking News

ಬೆಳ್ಳಂಬೆಳಗ್ಗೆ ಸಂಭವಿಸಿತು ಎದೆ ನಡುಗಿಸುವ ದುರಂತ

Advt_Headding_Middle
Advt_Headding_Middle

 

ಬೈಕ್ ನೊಂದಿಗೆ ಕರಟಿಹೋದ ಸವಾರ ಮಂಡೆಕೋಲಿನವರು

ಇಂದು ಬೆಳಗ್ಗಿನ ಜಾವ ನಿಂತಿಕಲ್ ಸಮೀಪದ ಕಲ್ಲೇರಿ ಬಳಿ ಸಂಭವಿಸಿದ ಅವಘಡದಲ್ಲಿ ಜೀವಂತ ದಹನ ಹೊಂದಿದ ವ್ಯಕ್ತಿ ಮಂಡೆಕೋಲು ಭಾಗದವರು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

 

ಬೆಳಗ್ಗಿನ ಜಾವ ಐದೂವರೆ ಹೊತ್ತಿಗೆ ಈ ದುರ್ಘಟನೆ ಸಂಭವಿಸಿದೆ.‌ ಬಾಗಿದ ಎಚ್. ಟಿ. ಲೈನ್ ಗೆ ಸಿಲುಕಿ ಕೊಂಡ ಹಿನ್ನೆಲೆಯಲ್ಲಿ ಆ ದಾರಿಯಾಗಿ ಸಾಗುತ್ತಿದ್ದ ಬೈಕ್ ಸವಾರ ಜೀವಂತ ದಹನಗೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.