Breaking News

ನಿಂತಿಕಲ್ಲಿನಲ್ಲಿ ವಿದ್ಯುತ್ ಆಕಸ್ಮಿಕದಲ್ಲಿ ಮೃತಪಟ್ಟವರು ಮಂಡೆಕೋಲಿನ ಮೈತಡ್ಕದ ಉಮೇಶ್

Advt_Headding_Middle
Advt_Headding_Middle


ಇಂದು ಬೆಳಗ್ಗಿನ ಜಾವ ನಿಂತಿಕಲ್ಲು ಸಮೀಪದ ಕಲ್ಲೇರಿಯಲ್ಲಿ ವಿದ್ಯುತ್ ಹೆಚ್.ಟಿ. ಲೈನ್ ಸ್ಪರ್ಶಗೊಂಡು ಬೈಕ್ ಸಹಿತ ಸುಟ್ಟು ಕರಕಲಾದ ವ್ಯಕ್ತಿಯ ಮಾಹಿತಿ ಲಭಿಸಿದೆ. ಇವರು ಮಂಡೆಕೋಲು ಗ್ರಾಮದ ಮೈತಡ್ಕ ತಿಮ್ಮಪ್ಪ ಗೌಡರ ಮಗ ಉಮೇಶ್ (45 ವರ್ಷ) ಎಂದು ತಿಳಿದುಬಂದಿದೆ.


ವೃತ್ತಿಯಲ್ಲಿ ಇಲೆಕ್ಟ್ರೀಷಿಯನ್ ಆಗಿರುವ ಇವರು ಬಳ್ಪದ ಆಲ್ಕಬೆಯಲ್ಲಿರುವ ತನ್ನ ಪತ್ನಿಯ ಮನೆಗೆ ಬಂದಿದ್ದು, ಇಂದು ಬೆಳಗ್ಗಿನ ಜಾವ 4.3೦ಕ್ಕೆ ಅಲ್ಲಿಂದ ಹೊರಟು ತನ್ನ ಮನೆಗೆ ಹೋಗುತ್ತಿದ್ದಾಗ 4.45ರ ವೇಳೆಗೆ ಈ ದುರ್ಘಟನೆ ಸಂಭವಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.