Breaking News

ಎಸ್‌ಎಸ್‌ಎಲ್‌ಸಿ ಫಲಿತಾಂಶ : ಸಂಪಾಜೆ ಪ್ರೌಡಶಾಲೆಗೆ 55 % ಫಲಿತಾಂಶ

Advt_Headding_Middle
Advt_Headding_Middle

ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದ್ದು, ಸಂಪಾಜೆ ಪ್ರೌಡಶಾಲೆಗೆ 55 % ಫಲಿತಾಂಶ ದೊರೆತಿದೆ. ಒಟ್ಟು 29  ಮಂದಿ ಪರೀಕ್ಷೆಗೆ ಹಾಜರಾಗಿದ್ದು, 16 ಮಂದಿ ಉತ್ತೀರ್ಣರಾಗಿದ್ದಾರೆ.
ಪ್ರಥಮ – ಧನ್ಯಶ್ರೀ ಕೆ.ಜಿ – 507
ದ್ವಿತೀಯ – ಅಂಬಿಕ ಎಂ – 459
ತೃತೀಯ – ಹರ್ಷಿತ ಎಂ.ಆರ್ – 440

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.