Breaking News

ರಾಜ್ಯಕ್ಕೆ 4ನೇ ಮತ್ತು 6ನೇ ಸ್ಥಾನ ಗಳಿಸಿದ ಸುಳ್ಯದ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು

Advt_Headding_Middle
Advt_Headding_Middle

4ನೇ ಸ್ಥಾನ ಸೌಮ್ಯ 6ನೇ ಸ್ಥಾನ ಮುಬಿನಾ

15 ವಿದ್ಯಾರ್ಥಿಗಳಿಗೆ 600ಕ್ಕಿಂತ ಅಧಿಕ ಅಂಕ

ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಸುಳ್ಯದ ಸೈಂಟ್ ಜೋಸೆಫ್ ವಿದ್ಯಾರ್ಥಿಸಂಸ್ಥೆ ಗೆ ಶೇ.99.09 ಫಲಿತಾಂಶ ಬಂದಿದೆ ಪರೀಕ್ಷೆ ಬರೆದ 110 ವಿದ್ಯಾರ್ಥಿಗಳಲ್ಲಿ 109 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಎರಡು ವಿದ್ಯಾರ್ಥಿನಿಯರು ರಾಜ್ಯಕ್ಕೆ 4ನೇ ಸ್ಥಾನ ಹಾಗೂ 6ನೇ ಸ್ಥಾನ ಗಳಿಸಿರುತ್ತಾರೆ.

ಸುಳ್ಯ ಚೆನ್ನಕೇಶವ ದೇವಸ್ಥಾನ ಅರ್ಚಕರಾದ ಶ್ರೀರಾಮ ಕೆದಿಲಾಯ ಮತ್ತು ಸುಜಾತ ದಂಪತಿಗಳ ಪುತ್ರಿ ಸೌಮ್ಯ 622 ಅಂಕ ಇವರು ರಾಜ್ಯಕ್ಕೆ4 ನೇ ಸ್ಥಾನ ಗಳಿಸಿರುತ್ತಾರೆ,ಸುಳ್ಯ ಗಾಂಧಿನಗರ ಪೆಟ್ರೋಲ್ ಪಂಪ್ ಬಳಿ ನಿವಾಸಿ ಸೌದಿಅರೇಬಿಯಾದಲ್ಲಿ ಉದ್ಯೋಗಿಯಾಗಿರುವ ಅಬೂಭಕ್ಕರ್ ಕರಾಟೆ ಮತ್ತು ರಾಬಿಯಾ ದಂಪತಿಗಳ ಪುತ್ರಿ ಪಾತಿಮತ್ತ್ ಮುಬಿನಾ 620 ಅಂಕ ಇವರು ರಾಜ್ಯಕ್ಕೆ 6ನೇ ಸ್ಥಾನ ಗಳಿಸಿರುತ್ತಾರೆ,ಸುಳ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ||ಅಚ್ಚುತ ಪೂಜಾರಿ ಮತ್ತು ಸುನಂದಾ ದಂಪತಿಗಳ ಪುತ್ರಿ ಅನನ್ಯ ಕೆ.ಎ 619ಅಂಕ,ಸುಳ್ಯ ಅಲೆಟ್ಟಿ ಗ್ರಾಮದ ಬಡ್ಡಡ್ಕ ಅಜ್ಜಾವರ ಪ್ರಾಥಮಿಕ ಶಾಲೆ ಶಿಕ್ಷಕ ವೆಂಕಟರಾಜ ಕಲ್ಲೂರಾಯ ಮತ್ತುಜಟ್ಟಿಪಳ್ಳ ಪ್ರಾಥಮಿಕ ಶಾಲೆ ಶಿಕ್ಷಕಿ ಸುವರ್ಣಲತಾ ದಂಪತಿಗಳ ಪುತ್ರಿ ಶ್ರೀರಕ್ಷಾ 619 ಅಂಕ,ಸುಳ್ಯ ಅರಂತೋಡು ಗ್ರಾಮದ ಪಿಂಡಿಮನೆ ಜನಾರ್ದನ ಗೌಡ ರ ಮೊಮ್ಮಗಳು ಉಜಿರೆ ಪೆರಿಂಜೆ ಶಾಲೆಯ ಶಿಕ್ಷಕ ಹರಿಪ್ರಸಾದ್ ಮತ್ತು ಸವಿತಾ ದಂಪತಿಗಳ ಪುತ್ರಿ ಸುಹಾನಿ 616ಅಂಕ,ಸುಳ್ಯ ಕೇರ್ಪಳ ನಿವಾಸಿ ಕೆವಿಜಿ ಇಂಜಿನಿಯರ್ ಕಾಲೇಜು ಉದ್ಯೋಗಿ ಚಂದ್ರಪ್ರಕಾಶ್ ಮತ್ತು ಅಲೆಟ್ಟಿ ಸರಕಾರಿ ಪ್ರೌಢಶಾಲೆ ಶಿಕ್ಷಕಿ ವೀಣಾ.ಡಿ ದಂಪತಿಗಳ ಪುತ್ರ ತನೀಶ್.ಕೆ 610 ಅಂಕ,
ಸುಳ್ಯ ಜಯನಗರ ನಿವಾಸಿ ದಿ.ಪ್ರಾನ್ಸಿಸ್ ಮತ್ತು ಕರ್ಮಿನ್ ಕ್ರಾಸ್ತ ದಂಪತಿಗಳ ಪುತ್ರ ಜೈಸನ್ ಡಿ ಸೋಜ 609, ಎಲಿಮಲೆ ಜಬಳೆ ಸೋಮಶೇಖರ ಮತ್ತು ನಾರ್ಣಕಜೆ ಶಾಲೆ ಶಿಕ್ಷಕಿ ಪೂರ್ಣಿಮಾ ದಂಪತಿಗಳ ಪುತ್ರಿ ಅಪೂರ್ವ 606 ಅಂಕ,ಸುಳ್ಯ ಸರಕಾರಿ ಆಸ್ಪತ್ರೆ ಬಳಿ ನಿವಾಸಿ ಶ್ರೀ ಕಟೀಲ್ ದಾಮೋದರ ಹಾಗೂ ಬಾಗಿರಥಿ ದಂಪತಿಗಳ ಪುತ್ರಿ ಲಿಪಿಶ್ರೀ 606ಅಂಕ,ಕೊಡುಗು ಸಂಪಾಜೆ ಜೆಂಬು ಗ್ರಾಮದ ಚೌಟಜೆ ನಿವಾಸಿ ಕುದುರೆಪಾಯ ಸರಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ಶೇಷಪ್ಪ ಮತ್ತು ಚೆಂಬು ಶಾಲೆ ಶಿಕ್ಷಕಿ ಹಂಸಕಲಾ ದಂಪತಿಗಳ ಪುತ್ರಿ ಮೇಘನಾ 604ಅಂಕ,ಸುಳ್ಯ ಹಳೆಗೇಟು ನಿವಾಸಿ ದಿ.ಚಂದ್ರ ಶೆಟ್ಟಿ ಮತ್ತು ವೇದಾ ದಂಪತಿಗಳ ಪುತ್ರ ಸುಚನ್ ಸಿ ಶೆಟ್ಟಿ 603ಅಂಕ,ಸುಳ್ಯ ತಾಲೂಕು ಕೊಲ್ಲಮೊಗ್ರು ಅಂಚೆವ
ಕಛೇರಿ ಉದ್ಯೋಗಿ ಅಬ್ದುಲ್ ಜಬ್ಬಾರ್ ಮತ್ತು ಪೌಸಿಯ ದಂಪತಿಗಳ ಪುತ್ರಿ ನೆಪಿಸತ್ತ್ ರಪಾನ 603 ಅಂಕ,ಸುಳ್ಯ ಎಸ್ ಬಿ ಲ್ಯಾಬೋರೇಟರಿ ಮಾಲಕ ಬಾಲಕೃಷ್ಣ ಮತ್ತು ಶ್ರೀಕಲಾ ದಂಪತಿಗಳ ಪುತ್ರ ಶೃಜನ್ ಕೃಷ್ಣ 600 ಅಂಕ,ಅಲೆಟ್ಟಿ ಕಲ್ಲಪಳ್ಳಿ ನಿವಾಸಿ ಭವಾನಿ ಶಂಕರ್ ಮತ್ತು ಕಾವೇರಿ ದಂಪತಿಗಳ ಪುತ್ರ ನಿತೀಶ್ ಎಂ ಬಿ 600 ಅಂಕ ಗಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.