Breaking News

ಇಲ್ಲಿದೆ ಅಪೂರ್ವ ಕೃಷ್ಣ ಲೋಕ  : ಮುದ್ದುಕೃಷ್ಣ ವೇಷದಲ್ಲಿ ಕಂದಮ್ಮಗಳು

Advt_Headding_Middle
Advt_Headding_Middle

 

ಇದು ಸುದ್ದಿ ವೆಬ್‌ಸೈಟ್ ಸ್ಪೆಷಲ್

ಶ್ರೀಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಸುದ್ದಿ ವೆಬ್‌ಸೈಟ್ ಮುದ್ದುಕೃಷ್ಣವೇಷದ ಫೊಟೋಗಳನ್ನು ಆಹ್ವಾನಿಸಿದ್ದೆವು. ಮುನ್ನೂರಕ್ಕೂ ಅಧಿಕ ಮುದ್ದು ಕೃಷ್ಣವೇಷದ ಫೊಟೋಗಳು ನಮ್ಮ ಕೈ ಸೇರಿತು. ಇದು ಸ್ಪರ್ಧೆಯಲ್ಲದ ಕಾರಣ ಮತ್ತು ಈ ಬಾರಿ “ಸುದ್ದಿಯ ಆಹ್ವಾನಕ್ಕಾಗಿಯೇ ಮಕ್ಕಳಿಗೆ ಕೃಷ್ಣವೇಷ ಹಾಕಿ ಕಳುಹಿಸಿದ ಫೊಟೋಗಳಾದುದರಿಂದ ಬಂದ ಎಲ್ಲಾ ಫೊಟೋಗಳನ್ನು ಇಲ್ಲಿ ಪ್ರಕಟಿಸಿದ್ದೇವೆ.ಇದು ತುಂಬಾ ಒತ್ತಡದ ಕಾರ್ಯವಾದರೂ ಮಕ್ಕಳ ಮತ್ತು ಪೋಷಕರ ಮನಸ್ಸಿಗೆ ಖುಷಿ ತರಲೆಂದು ಸುದ್ದಿ ಬಳಗವು ಶಕ್ತಿಮೀರಿ ಈ ಕಾರ್ಯ ಮಾಡಿದೆ. ಆದರೂ ನಿಗದಿತ ದಿನಾಂಕದೊಳಗೆ ಕಳಿಸಿಯೂ ಯಾವುದಾದರೂ ಫೊಟೋಗಳು ಬಿಟ್ಟು ಹೋಗಿದ್ದಲ್ಲಿ ನಮ್ಮ ಗಮನಕ್ಕೆ ತರಬಹುದು.
ಕೃಷ್ಣಾಷ್ಠಮಿ ಅಂಗವಾಗಿ ಆಹ್ವಾನಿಸಲಾದ ಮುದ್ದುಕೃಷ್ಣವೇಷದ ವೀಡಿಯೋ ದೃಶ್ಯಗಳು ಸುದ್ದಿ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರಗೊಂಡಿದೆ.


 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.