ಕೆ.ಎಸ್.ಎಸ್ ಕಾಲೇಜು ಸುಬ್ರಹ್ಮಣ್ಯದಲ್ಲಿ ಗ್ರಂಥಾಲಯ ದಿನಾಚರಣೆ

Advt_Headding_Middle
Advt_Headding_Middle

ಕೆ.ಎಸ್.ಎಸ್ ಕಾಲೇಜು ಸುಬ್ರಹ್ಮಣ್ಯ ಇಲ್ಲಿ ಇಂದು ವಿಶ್ವ ಗ್ರಂಥ ಪಾಲಕರ ದಿನಾಚರಣೆ ಆಚರಿಸಲಾಯಿತು.


ಗ್ರಂಥಾಲಯಗಳ ಜನಕ ಎಸ್ ಆರ್ ರಂಗನಾಥನ್ ಜನ್ಮ ದಿನವನ್ನು ಆಚರಿಸಲಾಯಿತು. ಈ ಸಂದರ್ಭ ಪ್ರಾಂಶುಪಾಲ ಪ್ರೋ. ಉದಯಕುಮಾರ್, ಉಪ ಪ್ರಾಂಶುಪಾಲೆ ಉಷಾ ಅಂಕ್ಕೋಲೆಕರ್, ಆಯ್ಕೆ ಶ್ರೇಣಿ ಗ್ರಂಥ ಪಾಲಕಿ ಸುನಿತಾ ಕೆ, ಜಯಪ್ರಕಾಶ್ ಆರ್.ವಿ, ರಾಮಾಂಜನೇಯ, ಸಿಬ್ಬಂದಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.