ಬೆಳ್ಳಾರೆ : ಪಿಗ್ಮಿ ಸಂಗ್ರಾಹಕರ ಸಂಘದಿಂದ ಧನಸಹಾಯ ಹಸ್ತಾಂತರ

Advt_Headding_Middle
Advt_Headding_Middle

 

ತಾಲೂಕು ಪಿಗ್ಮಿ ಸಂಗ್ರಾಹಕ ಸಂಘದ ಸದಸ್ಯರಾದ ಪ್ರವೀಣ್ ಕುಮಾರ್ ಇವರ ತಾಯಿ ಶ್ರೀಮತಿ ಚಂದ್ರಾವತಿ. ಬಿ ಅವರು ಆ.5 ರಂದು ನಿಧನರಾಗಿದ್ದು ಅವರ ಪುತ್ರ ಪ್ರವೀಣ್ ರವರಿಗೆ ಸಂಘದ ವತಿಯಿಂದ ಕಿರು ಸಹಾಯಧನವನ್ನು ಹಸ್ತಾಂತರಿಸಲಾಯಿತು.


ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಹರಿಶ್ಚಂದ್ರ ಉಪಾಧ್ಯಕ್ಷರಾದ ವಸಂತ ಬೋರ್ಕರ್, ಕಾರ್ಯದರ್ಶಿ ಶ್ರೀರಾಮಚಂದ್ರ ಯಾದುಗಿರಿ ಹಾಗೂ ವಿಶ್ವನಾಥ ನೆಟ್ಟಾರು ಮತ್ತು ತಾರಾನಾಥ ಪೆರುವಾಜೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.