Breaking News

ದೇವ : ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ ಮತ್ತು ಸ್ವಚ್ಛತಾ ಕಾರ್ಯಕ್ರಮ

Advt_Headding_Middle
Advt_Headding_Middle

 

ದೇವ ಗೆಳೆಯರ ಬಳಗ ಕಳೆದ ಮೂವತ್ತು ವರ್ಷಗಳಿಂದ ಶ್ರೀ ಕೃಷ್ಣಾ ಜನ್ಮಾಷ್ಟಮಿ ಆಚರಿಸಿಕೊಂಡು ಬಂದಿದ್ದು, ಈ ಬಾರಿ ಸರಕಾರ ಸೂಚನೆಯಂತೆ ಸರಳವಾಗಿ ಆಚರಿಸಲಾಯಿತು. ಕಾರ್ಯಕ್ರಮ ವನ್ನು ಪ್ರಗತಿಪರ ಕೃಷಿಕ ಪಡ್ಪು ಶೀನಪ್ಪ ಗೌಡ ದೀಪ ಬೆಳಗಿಸಿ ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ಗೆಳೆಯರ ಬಳಗದ ಅಧ್ಯಕ್ಷ ಯೋಗೀಶ್ ದೇವ, ಎ.ಪಿ.ಎಂ.ಸಿ ಸದಸ್ಯ ವಿನಯಕುಮಾರ್ ಮುಳುಗಾಡು, ಮಹಿಳಾ ಮಂಡಲದ
ಅಧ್ಯಕ್ಷೆ ಶೋಭಿತಾ ಹಿರಿಯಡ್ಕ, ಕಾರ್ಯದರ್ಶಿ ಶಶಿಕಲಾ ಕೆರೆಮೂಲೆ, ದೇವ ಶಾಲಾ ಮುಖ್ಯೋಪಾಧ್ಯಾಯ ಜಯಪ್ರಕಾಶ್ ಮುತ್ಲಾಜೆ, ಊರಿನ ಪ್ರಮುಖರು , ಗೆಳೆಯರ ಬಳಗದ ಸದಸ್ಯರು ಉಪಸ್ಥಿತರಿದ್ದರು. ತೀರ್ಥೆಶ್ ಪಾರೆಪ್ಪಾಡಿ ಸ್ವಾಗತಿಸಿ, ಮುಕುಂದ ಹಿರಿಯಡ್ಕ ವಂದಿಸಿದರು. ನಂತರ ಗೆಳೆಯರ ಬಳಗ ಮತ್ತು ದೇವ ಶಾಲಾ ವಠಾರವನ್ನು ಕಾಡು ಕಡಿದು ಸ್ವಚ್ಛಗೊಳಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.