ಮಹಮ್ಮದ್ ಗೂನಡ್ಕ ನಿಧನ Posted by suddi channel Date: August 14, 2020 in: ನಿಧನ, ಪ್ರಚಲಿತ Leave a comment 505 Views ಸಂಪಾಜೆ ಗ್ರಾಮದ ಗೂನಡ್ಕ ಅಬ್ಬಾಸ್ ಮುಕ್ರಿಯವರ ಪುತ್ರ ಮಹಮ್ಮದ್ ಗೂನಡ್ಕ ರವರು ಅಲ್ಪಕಾಲ ಅಸೌಖ್ಯದಿಂದ ಆ.14 ರಂದು ಮುಂಜಾನೆ ನಿಧನರಾದರು . ಮೃತರು ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನು, ಕುಟುಂಬಸ್ಥರನ್ನು, ಬಂಧುಗಳನ್ನು ಅಗಲಿದ್ದಾರೆ.