ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಪೈಚಾರ್ ಇದರ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ

Advt_Headding_Middle
Advt_Headding_Middle

ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ರಿ ಪೈಚಾರ್ ಇದರ 8 ನೇ ವಾರ್ಷಿಕ ಮಹಾಸಭೆ ಕ್ಲಬ್ ಅಧ್ಯಕ್ಷ ಅಬೂಸಾಲಿ ಕೆಪಿ ಇವರ ಅಧ್ಯಕ್ಷತೆಯಲ್ಲಿ ಆ 9 ರಂದು ಪೈಚಾರಿನಲ್ಲಿ ನಡೆಯಿತು.

ಮಹಾಸಭೆಯ ಉದ್ಘಾಟನೆಯನ್ನು ಪ್ರಗತಿ ಸೌಂಡ್ಸ್ ಮಾಲಕರಾದ ಶಾಫಿ ಪ್ರಗತಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಹಂಝ ಬೊಳುಬೈಲು, ಎವೈಸಿ ಅಧ್ಯಕ್ಷ ಕರೀಮ್ ಕೆಎಮ್ ಉಪಸ್ಥಿತರಿದ್ದರು. ಮಹಾಸಭೆಯ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರ ಮಂಡನೆಯನ್ನು ಪ್ರಧಾನ ಕಾರ್ಯದರ್ಶಿ ಮುಜೀಬ್ ಪೈಚಾರ್ ಮಂಡಿಸಿದರು. ನಂತರ ೨೦೨೦ – ೨೧ ನೇ ಸಾಲಿನ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ನೂತನ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನೂತನ ಗೌರವಧ್ಯಕ್ಷರಾಗಿ ಶಾಫಿ ಪ್ರಗತಿಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ರಿಫಾಯಿ ಎಸ್ ಎ, ಉಪಾಧ್ಯಕ್ಷರಾಗಿ ಹಂಝ ಬೊಳುಬೈಲು. ಪ್ರದಾನ ಕಾರ್ಯದರ್ಶಿ ಯಾಗಿ ಅಬೂಸಾಲಿ ಕೆಪಿ. ಜೊತೆ ಕಾರ್ಯದರ್ಶಿ ಯಾಗಿ ಮುಜೀಬ್ ಪೈಚಾರ್. ಕೋಶಾಧಿಕಾರಿ ಯಾಗಿ ಸೀರಾಜ್ ಎಸ್ ಪಿ. ಸದಸ್ಯರುಗಳಾಗಿ ಬಶೀರ್ ಆರ್ ಬಿ., ನಾಸೀರ್ ಕೆಪಿ., ಆಶ್ರಫ್ ಪೈಚಾರ್, ಅರ್ಷದ್ ೩೧೩, ಅರ್ಷದ್ ಪ್ರಗತಿ, ಸೆಮೀರ್ ಟಿಎ, ಪಾಝೀಲ್ ಪೈಚಾರ್, ಸೆರೀಕ್ ಪೈಚಾರ್, ಪವಾಝ್ .ಸೌಕತ್ ಆಲಿ, ತಸ್ರೀಪ್ ಮುನೈಝ್, ಜುನೈದ್ . ಅಝೀಝ್ ಸೊಣಂಗೇರಿ , ಮುತ್ತಲಿ ಕುಂಬ್ರಚೋಡ್ ಇವರುಗಳನ್ನು ಸದಸ್ಯರುಗಳಾಗಿ ಅಯ್ಕೆ ಮಾಡಲಾಯಿತು.
ಬಶೀರ್ ಆರ್ ಬಿ ಸ್ವಾಗತಿಸಿ, ಮುಜೀಬ್ ಪೈಚಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.