ಪೆರುವಾಜೆಯ ಮುನೀರುಲ್ ಇಸ್ಲಾಂ ಮದರಸದಲ್ಲಿ ಸ್ವಾತಂತ್ರ್ಯ ದಿನಾಚರಣೆ

Advt_Headding_Middle
Advt_Headding_Middle

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪೆರುವಾಜೆ ಮುನೀರುಲ್ ಇಸ್ಲಾಂ ಮದರಸ ವಠಾರದಲ್ಲಿ ದ್ವಜಾರೋಹಣ ಕಾರ್ಯಕ್ರಮ ನಡೆಸಲಾಯಿತು..
ಸ್ವಾಗತ ಕಾರ್ಯಕ್ರಮವನ್ನು ಮದರಸ ಮುಖ್ಯೋಪಾಧ್ಯಾಯರಾದ ಬಹು!ರಪೀಕ್ ಮುಸ್ಲಿಯಾರ್ ಅಜ್ಜಾ ವರ ನಿರ್ವಹಿಸಿದರು. ದ್ವಜಾರೋಹಣವನ್ನು ಮದರಸ ಅಧ್ಯಕ್ಷರಾದ ಜಮಾಲುದ್ದೀನ್ ಕೆ ಎಸ್ ರವರು ನಿರ್ವಹಿಸಿದರು. , ಸಮಾರಂಭದಲ್ಲಿ ಊರಿನ ಹಲವಾರು ಗಣ್ಯರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮದರಸ ಕಾರ್ಯದರ್ಶಿ ಕಮಾಲ್ ಪೆರುವಾಜೆ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.