ಫೊಟೋಗ್ರಾಫರ್ಸ್ ಎಸೋಸಿಯೇಶನ್ ವತಿಯಿಂದ ಅನುಷ್ ಗೆ ಸನ್ಮಾನ

Advt_Headding_Middle
Advt_Headding_Middle

 SSLC ಪರೀಕ್ಷೆ ಯಲ್ಲಿ ಪ್ರಥಮ ರ್‍ಯಾಂಕ್ ಪಡೆದ ಅನುಷ್ ನನ್ನು SKPA ಸುಳ್ಯ ವಲಯದಿಂದ ಇಂದು ಸಂಜೆ ಅವರ ಮನೆ ಎಣ್ಣೆಮಜಲು ವಿನಲ್ಲಿ ಅವರ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವಲಯದ ಗೌರವಾಧ್ಯಕ್ಷರಾದ ಲೋಕೇಶ್ ಸುಬ್ರಹ್ಮಣ್ಯ, SKPA ಸಹಕಾರಿ ಸಂಘದ ನಿರ್ದೇಶಕ ರಾದ ಕರುಣಾಕರ ಎಣ್ಣೆಮಜಲು, ವಲಯದ ಅಧ್ಯಕ್ಷರಾದ ಸುಧಾಕರ ರೈ ಪಿ ಯಸ್, ಕೋಶಾಧಿಕಾರಿ ದಿನೇಶ್ ಏನೆಕಲ್, ರಾಮ್ ಕುಮಾರ್ ಸುಬ್ರಹ್ಮಣ್ಯ, ಶ್ರೀ ಬಾಲಕೃಷ್ಣ ಗುತ್ತಿಗಾರು, ಮುರಳಿ ಉಪ್ಪಂಗಳ, ಪ್ರಶಾಂತ್ ಬೆಳ್ಳಾರೆ, ರತೀಶ್ ಬೆಳ್ಳಾರೆ ಹಾಗು ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ಇದರ ಸಂಚಾಲಕರಾದ ಗಣೇಶ್ ಪ್ರಸಾದ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.