ಜಟ್ಟಿಪಳ್ಳ ಮದರಸದಲ್ಲಿ 74ನೇ ಸ್ವಾತಂತ್ರ್ಯೋತ್ಸವ ಆಚರಣೆ

Advt_Headding_Middle
Advt_Headding_Middle

ಜಟ್ಟಿಪಳ್ಳ ಬುಸ್ತಾನುಲ್‌ ಉಲೂಂ ಮರಸ, ಹಯಾತುಲ್ ಇಸ್ಲಾಂ ಕಮಿಟಿ ಇದರ ವತಿಯಿಂದ 74ನೇ ಸ್ವಾತಂತ್ರ್ಯೋತ್ಸವ ಆಚರಣೆಯನ್ನು ಸರ್ಕಾರದ ಆದೇಶದ ಪ್ರಕಾರ ಕೊವಿಡ್ 19 ನಿಯಂತ್ರಣ ನಿಯಮದಂತೆ ಸರಳ ಸಂಭ್ರಮದಿಂದ ಆಚರಿಸಲಾಯಿತು.

ಹಯಾತುಲ್ ಇಸ್ಲಾಂ ಕಮಿಟಿ ಗೌರವಧ್ಯಕ್ಷ ಅಬೂಭಕ್ಕರ್ ಕೆ.ಎ ಧ್ವಜಾರೋಹಣ ಗೈದರು ಕಮಿಟಿ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ, ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಷಾ, ಉಪಾಧ್ಯಕ್ಷ ರಶೀದ್ ಜಟ್ಟಿಪಳ್ಳ, ಶಮೀರ್ ಜಟ್ಟಿಪಳ್ಳ, ಕಬೀರ್ ಕಚ್ಚು,ರಜಾಕ್ ನೆಲ್ಲಿಕ್ಕಾಡ್, ವಿ.ಕೆ ಮಹಮ್ಮದ್, ರಂಶಾದ್ ವಿ.ಕೆ, ಸೈಬಾನ್, ನೌಪಲ್ ಮೊದಲಾದವರು ಉಪಸ್ಥಿತರಿದ್ದರು. ಹಾರಿಸ್ ಸಹದಿ ದುವಾ ನಿರ್ವಹಿಸಿ, ಪಾರಿಜ್ ಜಟ್ಟಿಪಳ್ಳ ಸ್ವಾಗತಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.