ಮೊಗರ್ಪಣೆ ಮಸೀದಿಯಲ್ಲಿ 74ನೇ ಸ್ವಾಂತಂತ್ರೋತ್ಸವ ಆಚರಣೆ

Advt_Headding_Middle
Advt_Headding_Middle

ಮೊಗರ್ಪಣೆ ಮಸೀದಿ ವಟಾರದಲ್ಲಿ 74ನೇ ಸ್ವಾತಂತ್ರೋತ್ಸವ ಪ್ರಯುಕ್ತ ದ್ವಜಾರೋಹಣ ಕಾರ್ಯಕ್ರಮ ನಡೆಸಲಾಯಿತು. ಸಹ ಉಸ್ತಾದರಾದ ಲತೀಫ್ ಸಖಾಫಿ ದುಆ ನೆರೆವೇರಿಸಿದರು, ಈ ಸಂದರ್ಭದಲ್ಲಿ ಜಮಾಅತ್ ಕಾರ್ಯದರ್ಶಿ ರಹ್ಮಾನ್ ಜಿ.ಎ, ಮುನೀರ್ ಹಳೆಗೇಟ್ಯ್, ಶೆಮೀರ್ ಹೆಚ್.ವೈ, ಶಂಸುದ್ದೀನ್ ಹೆಚ್.ಎಲ್.ಎಸ್ ಹಾಗೂ ಎಸ್ಸೆಸ್ಸೆಫ್ ಮೊಗರ್ಪಣೆ ಶಾಖಾ ಅಧ್ಯಕ್ಷರಾದ ಆಸಿಫ್ ಹಾಗೂ ಪ್ರಧಾನ ಕಾರ್ಯದರ್ಶಿ ಶಾಕಿರ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.