ಜಾಲ್ಸೂರು: ಮಹಾಬಲಡ್ಕ ಕಾಂಪ್ಲೆಕ್ಸ್ ನಲ್ಲಿ 74ನೇ ಸ್ವಾತಂತ್ರ್ಯೋತ್ಸವ

Advt_Headding_Middle
Advt_Headding_Middle


ಜಾಲ್ಸೂರಿನ ಮಹಾಬಲಡ್ಕ ಕಾಂಪ್ಲೆಕ್ಸ್ ನಲ್ಲಿ 74ನೇ ಸ್ವಾತಂತ್ರ್ಯೋತ್ಸವವನ್ನು ಆ.15ರಂದು ಆಚರಿಸಲಾಯಿತು.
ಕು. ಸೌಮ್ಯ ಬೇರ್ಪಡ್ಕ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ವರ್ತಕರುಗಳಾದ ಎಂ.ಎಸ್. ಶ್ಯಾಮ್ ಕುಮಾರ್ ಬೆನಕ ಜಾಲ್ಸೂರು, ಶ್ರೀವತ್ಸ ಕಾಟೂರು, ಶ್ರೀಕುಮಾರ ಜಾಲ್ಸೂರು, ನಾರ್ಣಪ್ಪ ಟೈಲರ್ ಜಾಲ್ಸೂರು, ಲೋಲಾಕ್ಷ ಜಾಲ್ಸೂರು, ಶ್ಯಾಮ್ ಪ್ರಸಾದ್ ಬೆಳ್ಳಿಪ್ಪಾಡಿ, ಉಮೇಶ್ ಪಿ.ಜಿ. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.