ದ.ಕ.ಜಿ.ಸ.ಹಿ. ಉನ್ನತಿಕರಿಸಿದ ಪ್ರಾಥಮಿಕ ಶಾಲೆ 74 ನೇ ಸ್ವಾತಂತ್ರ್ಯ ದಿನಾಚರಣೆ

Advt_Headding_Middle
Advt_Headding_Middle


ಅರಂತೋಡು ದ.ಕ.ಜಿ.ಸ.ಹಿ.ಉನ್ನತಿಕರಿಸಿದ ಪ್ರಾಥಮಿಕ ಶಾಲೆಯಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಮಾಜಿ ಸೈನಿಕ ಫಸೀಲು ಅರಂತೋಡು ಧ್ವಜಾರೋಹಣಗೈದರು. ಎಸ್.ಡಿ.ಎಮ್.ಸಿ ಸದಸ್ಯರಾದ ಈಶ್ವರ ಗುಂಡ್ಲ, ಶಿವರಾಮ ಅಡ್ತಲೆ, ಮಹಮ್ಮದ್ ಅಮೀರ್ ಕುಕ್ಕುಂಬಳ, ಅಂಗನವಾಡಿ ಶಿಕ್ಷಕಿ ಹೊನ್ನಮ್ಮ, ಶಿಕ್ಷಕಿಯರಾದ ರೇಶ್ಮಾ, ಶಿಕ್ಷಕ ಪ್ರಶಾಂತ್ ಸೇರಿದಂತೆ ಎಸ್.ಡಿ.ಎಮ್.ಸಿ ಸದಸ್ಯರು ಮುಂತಾದವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಸರಸ್ವತಿ ಕೆ. ಸ್ವಾಗತಿಸಿ ಶಿಕ್ಷಕಿ ಭಾನುಮತಿ ಎಸ್.ಬಿ. ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.