ವಿಂಧ್ಯ ದೇರಪ್ಪಜ್ಜನಮನೆಗೆ ಪಿ. ಯು.ಸಿ ಯಲ್ಲಿ ಶೇ 94.34

Advt_Headding_Middle
Advt_Headding_Middle

ಮಹಾರಾಷ್ಟ್ರದ ಪುಣೆಯ ವಿಶ್ವಕರ್ಮ ಆರ್ಟ್ಸ್, ಕಾಮರ್ಸ್ ಎಂಡ್ ಸೈನ್ಸ್ ಕಾಲೇಜಿನಲ್ಲಿ ಕಾಮರ್ಸ್ ವಿಭಾಗದಲ್ಲಿ ಪಿ.ಯು.ಸಿ ವಿದ್ಯಾರ್ಥಿನಿ ಆಗಿರುವ ಕು.ವಿಂಧ್ಯ ದೇರಪ್ಪಜ್ಜನಮನೆ ದ್ವಿತೀಯ ಪಿ. ಯು.ಸಿ ಅಂತಿಮ ಪರೀಕ್ಷೆಯಲ್ಲಿ 650ರಲ್ಲಿ 613 ಅಂಕ ಪಡೆದು (ಶೇ 94.34) ಕಾಲೇಜಿಗೆ ಪ್ರಥಮಸ್ಥಾನಿಯಾಗಿದ್ದಾಳೆ . ಪುಣೆಯಲ್ಲಿ ಉದ್ಯೋಗ ನಿರತರಾಗಿರುವ ಪೂರ್ಣಚಂದ್ರ ದೇರಪ್ಪಜ್ಜನಮನೆ ಹಾಗೂ ಲತಾ ದಂಪತಿಗಳ ಪುತ್ರಿಯಾಗಿರುವ ಈಕೆ ಕಳೆದ ಬಾರಿ ಎಸೆಸೆಲ್ಸಿಯಲ್ಲಿ ಕೂಡಾ 97% ಅಂಕ ಪಡೆದುಕೊಂಡಿದ್ದು ಗಮನಾರ್ಹ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.