ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ 74ನೇ ಸ್ವಾತಂತ್ರ್ಯೋತ್ಸವ

Advt_Headding_Middle
Advt_Headding_Middle

 

ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ 74ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಸರಳವಾಗಿ ಸರ್ಕಾರದ ಕೊವಿಡ್19 ನಿರ್ಮೂಲನ ನಿಯಮ ಪ್ರಕಾರ ನಡೆಯಿತು.

ನಿವೃತ್ತ ಶಿಕ್ಷಕ ಗೋಪಾಲ್ ರಾವ್ ಧ್ವಜಾರೋಹಣ ಮಾಡಿದರು ಸಂಸ್ಥೆಯ ಸಂಚಾಲಕರಾದ ವಂದನಿಯ ಪಾದರ್ ವಿಕ್ಟರ್ ಡಿಸೋಜ ಆಶಿರ್ವಚನ ನೀಡಿದರು ಶಾಲಾ ಮುಖ್ಯೋಪಾಧ್ಯಾಯಿ ಬಿನೋಮ,ಪಿಟಿಎ ಅಧ್ಯಕ್ಷ ಕಲಂದರ್ ಎಲಿಮಲೆ, ಸೈಂಟ್ ಬ್ರಿಜಿದ್ ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ಪ್ರಸನ್ನ ಪೀಟರ್,ವೇದಿಕೆಯಲ್ಲಿ ಉಪಸ್ಥಿತರಿದ್ದರು ಶಿಕ್ಷಕರಾದ ಶಿವಾನಂದ, ಬಾನುಪ್ರಕಾಶ್,ಹೇಮಾವತಿ,ಮರಿಯಾ, ಸವಿತಾ,ಪಾರ್ಥನೆ ಗೀತೆಯಾಡಿದರು ಶಿಕ್ಷಕಿ ಪುಷ್ಪಾ ವೇಣಿ ವಂದಿಸಿದರೂ ಮಮತಾ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.