Breaking News

ಸುಳ್ಯ : ಸ್ಕ್ವಾಡ್ ವೀಲ್ ಮೋಟೋ ಕ್ಲಬ್ ಅಸ್ತಿತ್ವಕ್ಕೆ

Advt_Headding_Middle
Advt_Headding_Middle

ಸುಳ್ಯ ಸ್ಕ್ವಾಡ್ ವೀಲ್ ಮೋಟೋ ಕ್ಲಬ್ ಅಸ್ತಿತ್ವಕ್ಕೆ ಇದರ ಲಾಂಛನ ಬಿಡುಗಡೆ ಕಾರ್ಯಕ್ರಮ ಅ.15ರಂದು ಸುಳ್ಯ ಪಾಸ್ಟ್ ಟ್ರ್ಯಾಕ್ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಟೀಮ್ ಮುಖ್ಯಸ್ಥ ಅಶ್ರಫ್ ಅಚ್ಚು ವಹಿಸಿದರು.
ಕಾರ್ಯಕ್ರಮವನ್ನು ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಉದ್ಘಾಟಿಸಿದರು, ಅತಿಥಿಗಳಾಗಿ ಬಶೀರ್ ನ್ಯಾಷನಲ್, ಚೇತನ್ ಕುರುಂಜಿಗುಡ್ಡೆ, ಮನ್ಸೂರ್ ಮೆಟ್ರೋ, ದೀಕ್ಷಿತ್ ಜಯನಗರ, ಸಿದ್ದೀಕ್ ಅರಪಾ ಉಪಸ್ಥಿತರಿದ್ದರು.


ಇದೇ ಸಂದರ್ಭದಲ್ಲಿ ಮಡಿಕೇರಿ ರೋಗಿಯನ್ನು ಮಂಗಳೂರಿಗೆ ಸಾಗಿಸುವ ವೇಳೆ ಸುಳ್ಯದಲ್ಲಿ ಟ್ರಾಪೀಕ್ ಕ್ಲಿಯರೆನ್ಸ್ ಸಹಕರಿಸಿದ ಪೈಸಲ್ ಜಟ್ಟಿಪಳ್ಳ, ಹಗಲು ರಾತ್ರಿ ಸೇವೆಯಲ್ಲಿ ನಿರತ ಮೆಸ್ಕಾಂ ಉದ್ಯೋಗಿ ಸ್ಕ್ವಾಡ್ ವೀಲ್ ಸದಸ್ಯ ತನ್ವೀರ್ ಮೆಸ್ಕಾಂ,ಕಾರ್ ಡೆಕೊರ್ ಉಸ್ನಿ ಮುಬಾರಕ್ ರವರನ್ನು ಗೌರವಿಸಲಾಯಿತು.


ಸಂಸ್ಥೆ ಸದಸ್ಯರಾದ ಶರಫಾತ್ ಕಟ್ಟೆ,ಸಮದ್ ಕಲ್ಲಪಳ್ಳಿ,ಇರ್ಷಾದ್ ಬೆನ್ಜ್,ಯಾಸೀರ್ ಮಾವಂಜಿ ಮೊದಲಾದವರು ಸಹಕರಿಸಿದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.