ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಜಾಲ್ಸೂರು ವಲಯದ ನೂತನ ಪದಾಧಿಕಾರಿಗಳ ಆಯ್ಕೆ

Advt_Headding_Middle
Advt_Headding_Middle

ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಜಾಲ್ಸೂರು ವಲಯದ ನೂತನ ಪದಾಧಿಕಾರಿಗಳ ಆಯ್ಕೆಯು ಆ. 16 ರಂದು ಪೈಚಾರು ಪಿ ಎ ಕಂಪೌಂಡಿನಲ್ಲಿ ನಡೆಯಿತು.

ಜಾಲ್ಸೂರು ವಲಯದ ಅಧ್ಯಕ್ಷರಾಗಿ ಆಬಿದ್ ಪೈಚಾರ್, ಕಾರ್ಯದರ್ಶಿಯಾಗಿ ಹಸನ್ ಕನಕಮಜಲು , ಉಪಾಧ್ಯಕ್ಷರಾಗಿ ಹನೀಫ್ ಪಿ ಕೆ , ಜೊತೆ ಕಾರ್ಯದರ್ಶಿಯಾಗಿ ಕರೀಮ್ ಬಿ ಎಸ್ ಆಯ್ಕೆಯಾದರು .ಚುನಾವಣಾ ಆಯ್ಕೆ ಪ್ರಕ್ರಿಯೆಯನ್ನು ರಝಾಕ್ ಪೈಚಾರು ರವರು ನಡೆಸಿಕೊಟ್ಟರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.