Breaking News

ಎಸ್ ಎಸ್ ಎಲ್ ಸಿ ಟಾಪರ್ ಅನುಷ್ ಗೆ ಸುಬ್ರಹ್ಮಣ್ಯದ ಆರ್ ಎನ್ ಎಸ್ ಒನ್ ನಿಂದ ಸನ್ಮಾನ

Advt_Headding_Middle
Advt_Headding_Middle

 

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದು ರಾಜ್ಯ ಮಟ್ಟದಲ್ಲಿ ಮಿಂಚಿದ ಪ್ರತಿಭೆ ಹಾಗೂ ಪ್ರತಿವರ್ಷ ಈ ರೀತಿಯ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಕುಮಾರಸ್ವಾಮಿ ವಿದ್ಯಾಲಯದ ಸಾದನೆ ಮಾಡವಂತೆ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ಶಿಕ್ಷಕ ವರ್ಗವನ್ನು ಸುಬ್ರಹ್ಮಣ್ಯದ ಆರ್ ಎನ್ ಎಸ್ ಒನ್ ವಸತಿ ಗೃಹ ಸಂಸ್ಥೆ ವತಿಯಿಂದ ಆ.16 ರಂದು ಸನ್ಮಾನಿಸಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಆರ್ ಎನ್ ಎಸ್ ಸಂಸ್ಥೆಯ ವ್ಯವಸ್ಥಾಪಕರು ಸ್ಮಿತಾ ಹೆಗ್ಡೆ, ಕುಮಾರಸ್ವಾಮಿ ವಿದ್ಯಾಲಯದ ಸಂಚಾಲಕರಾದ ಚಂದ್ರಶೇಖರ್ ನಾಯರ್, ಜೇಸಿಐ ನ ರವಿ ಕಕ್ಕೆಪದವು, ಶಿವರಾಮ್ ಏನೆಕಲ್, ಗೋಪಾಲ್ ಎಣ್ಣೆಮಜಲು, ಅನುಷ್ ನ ಪೋಷಕರಾದ ಲೋಕೇಶ್ ಎಣ್ಣೆಮಜಲು ಮತ್ತು ಉಷಾ ಲೋಕೇಶ್, ಆರ್ ಎನ್ ಎಸ್ ಸಂಸ್ಥೆಯ ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.