ಪೆರಾಜೆಯಲ್ಲಿ ಕೋವಿಡ್ – ಆರು ಮನೆಗಳು ಸೀಲ್ ಡೌನ್

Advt_Headding_Middle
Advt_Headding_Middle

 

ಸುಳ್ಯದ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವ ಪೆರಾಜೆಯ ವ್ಯಕ್ತಿ ಯೊಬ್ಬರ ಕುಟುಂಬದ ನಾಲ್ವರಿಗೆ ಇಂದು ಕೊರೊನಾ ಸೋಂಕು ಕಂಡು ಬಂದಿರುವ ಹಿನ್ನಲೆಯಲ್ಲಿ ಅವರ ಮನೆಯ ಸುತ್ತಮುತ್ತಲಿನ 6 ಮನೆಗಳನ್ನು ಸೀಲ್ ಡೌನ್ ಮಾಡಲಾಗಿರುವುದಾಗಿ ತಿಳಿದುಬಂದಿದೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.