ಕಲ್ಲುಗುಂಡಿಯ ಯುವಕ ಮೃತ್ಯು

Advt_Headding_Middle
Advt_Headding_Middle

ಅಸೌಖ್ಯಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕಲ್ಲುಗುಂಡಿಯ ಯುವಕ ಇಂದು ಬೆಳಿಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ವರದಿಯಾಗಿದೆ.


ಸಂಪಾಜೆ ಕಲ್ಲುಗುಂಡಿಯ ದಿ. ಬಾಬು ಭಂಡಾರಿ -ಲಲಿತಾ ದಂಪತಿಯ ಪುತ್ರ ರವಿ ಮೃತರಾದವರು. ಅಸೌಖ್ಯದ ಕಾರಣಕ್ಕಾಗಿ ನಿನ್ನೆ ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಬೆಳಿಗ್ಗೆ ಅವರು ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.