ನಿವೃತ್ತ ಪೋಲಿಸ್ ಹೆಡ್ ಕಾನ್ಸ್ ಟೇಬಲ್ ಅರಂಬೂರು ಶಾಂತಪ್ಪ ಗೌಡ ರವರಿಗೆ ಶ್ರದ್ಧಾಂಜಲಿ

Advt_Headding_Middle
Advt_Headding_Middle

 

ಆಲೆಟ್ಟಿ ಗ್ರಾಮದ ಅರಂಬೂರು ಕುಟುಂಬದ ಹಿರಿಯರಾದ ನಿವೃತ್ತ ಪೋಲಿಸ್ ಹೆಡ್ ಕಾನ್ಸ್ ಟೇಬಲ್ ಶಾಂತಪ್ಪ ಗೌಡ ರವರ ಉತ್ತರ ಕ್ರಿಯಾಧಿ ಸದ್ಗತಿ ಕಾರ್ಯಕ್ರಮವು ಅ.19 ರಂದು ಮೃತರ ಸ್ವಗೃಹದಲ್ಲಿ ಕುದ್ಕುಳಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮೃತರ ಪತ್ನಿ ಶ್ರೀಮತಿ ಪುಷ್ಪಾವತಿ ಪುತ್ರರಾದ ಉದಯ ಕುದ್ಕುಳಿ, ಉಲ್ಲಾಸ್ ಕುದ್ಕುಳಿ, ಪುತ್ರಿಯರಾದ ಶ್ರೀಮತಿ ಶೋಭಾ, ಶ್ರೀಮತಿ ಸುರೇಖಾ, ಅಳಿಯಂದಿರಾದ ಯೋಗೀಶರಾಮ ಅಡ್ಪಂಗಾಯ, ಶೇಖರ ಕಾಳಂಮನೆ, ಸೊಸೆಯಂದಿರಾದ ಶ್ರೀಮತಿ ಪವಿತ್ರ, ಶ್ರೀಮತಿ ಸಯನಾ ಹಾಗೂ ಕುಟುಂಬದ ಹಿರಿಯರು ,ಸದಸ್ಯರು ಉಪಸ್ಥಿತರಿದ್ದರು. ಮೃತರ ಭಾವಚಿತ್ರಕ್ಕೆ ಆಗಮಿಸಿದ ಬಂಧು ಮಿತ್ರರು ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.