108 ತುರ್ತು ವಾಹನವನ್ನು ದುರಸ್ತಿಗೊಳಿಸುವ ಬಗ್ಗೆ ರಿಯಾಜ್ ಕಟ್ಟೆಕಾರ್‌ರಿಂದ ಮನವಿ

Advt_Headding_Middle
Advt_Headding_Middle


ಕೋವಿಡ್ 19 ಹೆಚ್ಚಾಗುತ್ತಿರುವ ಬೆನ್ನಲ್ಲೇ, ಸುಳ್ಯ ತಾಲೂಕಿನ 108 ಆಂಬುಲೆನ್ಸ್‌ನ ೪ ಚಕ್ರಗಳು ಸವೆದು ಹೋಗಿ ದುರಸ್ತಿಯಲ್ಲಿದೆ. ಕೋವಿಡ್ 19 ರೋಗಿಗಳನ್ನು, ಹಾಗೂ ತುರ್ತು ಪರಿಸ್ಥಿತಿ ರೋಗಿಗಳನ್ನು ಕರೆತರಲು ಸಾಧ್ಯವಿಲ್ಲದ ಸ್ಥಿತಿ ತಲುಪಿರುತ್ತದೆ.


ಆದ್ದರಿಂದ ಕೋವಿಡ್ 19 ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಅತೀ ಶೀಘ್ರದಲ್ಲಿ 108 ತುರ್ತು ವಾಹನವನ್ನು ದುರಸ್ಥಿಗೊಳಿಸಿ ರೋಗಿಗಳ ಸೇವೆಗೆ ನೀಡಬೇಕಾಗಿ ಸಾರ್ವಜನಿಕರ ಪರವಾಗಿ ರಿಯಾಝ್ ಕಟ್ಟೆಕ್ಕಾರ್‌ರರು ತಹಶೀಲ್ದಾರ್‌ರವರಿಗೆ ಆ. 18 ರಂದು ಮನವಿ ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.