ಜಟ್ಟಿಪಳ್ಳ : 27ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

Advt_Headding_Middle
Advt_Headding_Middle

ಶ್ರೀರಾಮ ಭಜನಾ ಸೇವಾ ಸಂಘ(ರಿ) ಜಟ್ಟಿಪಳ್ಳ ಇದರ ಆಶ್ರಯದಲ್ಲಿ 27ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮ ಅ.22ರಂದು ನಡೆಯಿತು.

ಪುರೋಹಿತ ವಿಘ್ನೇಶ್ ಭಟ್ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಶ್ರೀರಾಮ ಭಜನಾ ಸೇವಾ ಸಂಘದ ಅಧ್ಯಕ್ಷ ಎಂ.ಆರ್. ಹರಿಶ್ಚಂದ್ರ, ಪದಾಧಿಕಾರಿಗಳಾದ ರಘುನಾಥ ಜಟ್ಟಿಪಳ್ಳ, ರಮಾನಂದ ರೈ, ಸಂತೋಷ್ ಶೆಟ್ಟಿ, ಸಂಜೀವ ಜಟ್ಟಿಪಳ್ಳ ಮತ್ತು ಇತರರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಮೆರವಣಿಗೆ, ಅನ್ನಸಂತರ್ಪಣೆ, ಮೈಕ್ ಮೊದಲಾದವುಗಳಿಲ್ಲದೆ ಸರಳವಾಗಿ ಗಣೇಶೋತ್ಸವ ಆಚರಿಸಲಾಯಿತು. ಕೊಡಿಯಾಲಬೈಲು ಸೇತುವೆ ಬಳಿ ಕಂದಡ್ಕ ಹೊಳೆಯಲ್ಲಿ ಗಣೇಶ ಪ್ರತಿಮೆಯ ಜಲಸ್ಥಂಭನ ನಡೆಸಲಾಯಿತು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.