ಪೇರಾಲು: ಅಂಬ್ರೋಟಿಯಲ್ಲಿ ಸರಳ ಗಣೇಶೋತ್ಸವ ಆಚರಣೆ

Advt_Headding_Middle
Advt_Headding_Middle

ಸಾರ್ವಜನಿಕ ಗಣೇಶೋತ್ಸವ ಸಮಿತಿ(ರಿ)ಪೇರಾಲು ಅಂಬ್ರೋಟಿ, ಶ್ರೀ ರಾಮ ಭಜನಾ ಮಂದಿರ(ರಿ)ಪೇರಾಲು ಅಂಬ್ರೋಟಿ, ಯುವಕ ಮಂಡಲ(ರಿ)ಪೇರಾಲು ಅಂಬ್ರೋಟಿ ಇದರ ಜಂಟಿ ಆಶ್ರಯದಲ್ಲಿ 13ನೇ ವರ್ಷದ ಗಣೇಶೋತ್ಸವನ್ನು ಈ ಭಾರೀ ಕೋವಿಡ್19 ಹಿನ್ನಲೆಯಲ್ಲಿ ಸರಕಾರದ ಆದೇಶದ ಪ್ರಕಾರ ಗಣಪತಿ ಹವನದೊಂದಿಗೆ ಸಾರ್ವಜನಿಕರು ಹಾಗೂ ಸಮಿತಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ಸರಳವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಗಣೇಶೋತ್ಸವ ಸಮಿತಿಯ ಗೌರವ ಅಧ್ಯಕ್ಷರಾದ ಶೇಷಪ್ಪ ನಾಯ್ಕ್ ಕೊಡೆಂಚಿಕಾರ್ ರವರು ಪೂಜೆಯಲ್ಲಿ ಭಾಗವಹಿಸಿದವರಿಗೆ ಉಚಿತವಾಗಿ ಮಾಸ್ಕ್ ವಿತರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.