Breaking News

ಅಮೈಮಡಿಯಾರು: ಗಣೇಶ ಚತುರ್ಥಿ ಕಾರ್ಯಕ್ರಮ

Advt_Headding_Middle
Advt_Headding_Middle

ವಿನಾಯಕ ಮಿತ್ರ ಬಳಗ ಅಮೈಮಡಿಯಾರು ಇದರ 25ನೇ ವರ್ಷದ ಗಣೇಶ ಚತುರ್ಥಿ ಕಾರ್ಯಕ್ರಮ ಗಣಪತಿ ಹವನ ಹಾಗೂ ತೆಂಗಿನ ಗಿಡ ನೆಡುವ ಮೂಲಕ ಸಾಂಕೇತಿಕವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಿತ್ರ ಬಳಗದ ಸಲಹಾಸಮಿತಿ ಸದಸ್ಯರಾದ ಪಿ.ಯಸ್ ಗಂಗಾಧರ, ಹರೀಶ್ ರೈ ಉಬರಡ್ಕ, ವಿಠಲ ಸರ್ವೆಯರ್, ಮಿತ್ರ ಬಳಗದ ಅದ್ಯಕ್ಷ ವಿದ್ಯಾಧರ ಹರ್ಲಡ್ಕ, ಸದಸ್ಯರುಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.