ಶುಭವಿವಾಹ : ಶಶಿಧರ-ಮಮತಾ

Advt_Headding_Middle
Advt_Headding_Middle

ಅಮರಮುಡ್ನೂರು ಗ್ರಾಮದ ದೊಡ್ಡತೋಟ ಮುಂಡಕಜೆ ದಿ.ಪರಮೇಶ್ವರ ನಾಯ್ಕ ರ ಪುತ್ರ, ಅಮರಮುಡ್ನೂರು ಪಂಚಾಯತ್ ಸಿಬ್ಬಂದಿ ಶಶಿಧರ ರವರ ವಿವಾಹವು ಕಾಸರಗೋಡು ತಾಲೂಕು ನೆಟ್ಟಣಿಗೆ ದೇಶಮೂಲೆ ಚೋಮ ನಾಯ್ಕ ರವರ ಪುತ್ರಿ ಮಮತಾ ರೊಂದಿಗೆ ಆ.೨೩ರಂದು ಸುಳ್ಯದ ಅಂಬಟೆಡ್ಕ ಗಿರಿದರ್ಶಿನಿ ಮರಾಠಿ ಸಭಾಭವನದಲ್ಲಿ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.