Breaking News

ಕನಕಮಜಲು: ಯುವಕ ಮಂಡಲದ ಆಶ್ರಯದಲ್ಲಿ ಕೋವಿ ತಪಾಸಣೆ

Advt_Headding_Middle
Advt_Headding_Middle

ಯುವಜನ ‌ವಿಕಾಸ ಕೆಂದ್ರ ,ಯುವಕ ಮಂಡಲ(ರಿ) ಕನಕಮಜಲು‌ ಇದರ ಆಶ್ರಯದಲ್ಲಿ ಕನಕಮಜಲು‌ ಗ್ರಾಮದಲ್ಲಿರುವ ಕೋವಿ ತಪಾಸಣೆ ಯನ್ನು ಸುಳ್ಯ ಆರಕ್ಷಕ ಠಾಣೆಯ ಸಿಬ್ಬಂದಿಯಾದ ಮಹಮ್ಮದ್ ಆಲಿ ಅವರ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಆ.24ರಂದು ನಡೆಸಲಾಯಿತು.


ಈ ಸಂದರ್ಭದಲ್ಲಿ ಯುವಕಮಂಡಲದ ಅಧ್ಯಕ್ಷ ಜಯಪ್ರಸಾದ್ ಕಾರಿಂಜ ,ಕಾರ್ಯದರ್ಶಿ ಬಾಲಚಂದ್ರ ನೆಡಿಲು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.